BGSVSIT®️ Professional Trust First year Anniversary Program.

                     || ಜೈ ಶ್ರೀ ಗುರುದೇವ ||

ಪರಮಪೂಜ್ಯ ಪದ್ಮಭೂಷಣ ಜಗದ್ಗುರು
ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ
10ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ🌹🌹

* ಪರಮಪೂಜ್ಯ ಜಗದ್ಗುರು*
ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ
ಪಟ್ಟಾಭಿಷೇಕ ದಶಮಾನೋತ್ಸವ ಕಾರ್ಯಕ್ರಮ🌹🌹

ಹಾಗೂ

BGSVSIT®️ ಪ್ರೊಫೆಷನಲ್ ಟ್ರಸ್ಟ್ ನ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭ🌹

ದಿನಾಂಕ :12 ಫೆಬ್ರವರಿ 2023 ಭಾನುವಾರ
ಸಂಜೆ: 5 ರಿಂದ 9 ಗಂಟೆ
ಸ್ಥಳ: BGS ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಆಡಿಟೋರಿಯಂ, ಮಹಾಲಕ್ಷ್ಮಿಪುರ, ಬೆಂಗಳೂರು

ಈ ತ್ರಿವೇಣಿ ಸಂಗಮ ಕಾರ್ಯಕ್ರಮಕ್ಕೆ ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.